News Cafe | Modi Visit: DK Shivakumar Questions Need For Holiday For Schools| HR Ranganath | June 20, 2022

2022-06-20 6

ಮೋದಿ ರಾಜ್ಯ ಭೇಟಿ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಮುಗಿಬಿದ್ದಿದ್ದಾರೆ. ಮೋದಿ ಸಂಚರಿಸುವ ರಸ್ತೆಗಳಲ್ಲಿ ಕಾಲೇಜುಗಳಿಗೆ ರಜೆ ಘೋಷಿಸಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅಸಮಾಧಾನ ಹೊರ ಹಾಕಿದ್ದಾರೆ. ಕಾಲೇಜುಗಳಿಗೆ ಯಾಕೆ ರಜೆ ಕೊಡ್ಬೇಕು..? ರಸ್ತೆಯಲ್ಲಿ ಏನು ಸೆಕ್ಯೂರಿಟಿ ಬೇಕೋ ಅದನ್ನು ಕೊಡಿ.. ರೋಡ್ ಶೋ ಮಾಡಿ ರಾಜಕೀಯ ಮಾಡ್ಬೇಡಿ.. ವಿದ್ಯಾರ್ಥಿಗಳನ್ನು ಅನುಮಾನದಿಂದ ನೋಡ್ಬೇಡಿ.. ಅವರೇನು ಟೆರರಿಸ್ಟ್‍ಗಳಾ ಎಂದು ಪ್ರಶ್ನಿಸಿದ್ದಾರೆ. ಇನ್ನು ವಿಜಯಪುರದಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ.. ಮೋದಿ ಯೋಗ ಮಾಡೋಕು ಬರ್ತಿದ್ದಾರೆ.. ಜೊತೆಜೊತೆಗೆ ರಾಜಕೀಯ ಮಾಡೋಕು ಬರ್ತಿದ್ದಾರೆ ಎಂದಿದ್ದಾರೆ.

#publictv #newscafe #hrranganath #pmmodi #congress